ಕರ್ನಾಟಕದಿಂದ ಶಕ್ತಿ ಮಾಲೆಯನ್ನು ಧರಿಸಿ ತಮಿಳುನಾಡಿನ ದೇವಾಲಯಕ್ಕೆ ದರ್ಶನಕ್ಕೆಂದು ತೆರಳಿದ್ದ ಭಕ್ತಾದಿಗಳ ಮೇಲೆ ಕನ್ನಡ ಬಾವುಟ ಕಟ್ಟಿದ್ದಕ್ಕಾಗಿ ಹಾಗೂ ಪಾರ್ಕಿಂಗ್ ವಿಚಾರಕ್ಕಾಗಿ ತಮಿಳುನಾಡಿನ ಕೆಲ ಕಿಡಿಗೇಡಿಗಳು ಹಲ್ಲೆ ನಡಿಸಿದ್ದಾರೆ.
Karnataka Bus driver, cleaner and devotees are beaten by Tamil Nadu people